¡Sorpréndeme!

ಸೆಟ್ಟೇರಿತು ದರ್ಶನ್ 52ನೇ ಸಿನಿಮಾ..!! | FIlmibeat Kannada

2018-06-13 1,886 Dailymotion

People are awaiting to see Darshan string Kurukshetra and Yajamana on screen . Meanwhile Darshan fans has got another good news. Darshan's new movie wodeyar
will be launched very soon.

ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ಹಾಗೂ ಯಜಮಾನ ರಿಲೀಸ್ ಆಗೋ ಮುನ್ನವೇ ದಚ್ಚು ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ದರ್ಶನ್ ಅವರ 52ನೇ ಸಿನಿಮಾ ಒಡೆಯರ್ ಸೆಟ್ಟೇರುವ ಸಮಯ ಬಂದಿದೆ.